Advt. 
 Views   772
Jun 28 2024 9:13AM

ಕೊಪ್ಪಳ : ಆಭರಣದ ಬ್ಯಾಗ್ ಮರಳಿಸಿದ ಚಾಲಕ ನಿರ್ವಾಹಕ


ಕೊಪ್ಪಳ : ಮಹಾರಾಷ್ಟ್ರದ ಪುಣೆಯಲ್ಲಿ ಪ್ರಯಾಣಿಕರು ಮರೆತು ಹೋಗಿದ್ದ 15 ಲಕ್ಷ ಬೆಲೆಯ ಅಭರಣ ಮತ್ತು ವಸ್ತುಗಳ ಬ್ಯಾಗ್  ಮಾಲಿಕರಿಗೆ ಮರಳಿಸಿ ಚಾಲಕ ನಿರ್ವಾಹಕ ಪ್ರಾಮಾಣಿಕತೆ ಮೆರೆದಿದ್ದಾರೆ. 

ಘಟನೆ ಜೂನ್ 24 ರಂದು ಜರುಗಿದೆ.

ಬ್ಯಾಗ್ ಮರೆತು ಹೋದವರು, ಬ್ತಾಗ್ ಮರಳಿಸಿದ ಚಾಲಕ ನಿರ್ವಾಹಕ ಕೊಪ್ಪಳದವರು. 

ಕೊಪ್ಪಳದ ರವೀಂದ್ರ ಮೆಡಿಕಲ್ಸ್ ನವರ ಕುಟುಂಬ ಜೂನ್ 24 ರಂದು ಕೊಪ್ಪಳ - ಪುಣೆ ಬಸ್ ನಲ್ಲಿ ಪುಣೆಗೆ ಪ್ರಯಾಣಿಸಿತ್ತು. ಆ ಬಸ್ ಚಾಲಕರಾಗಿ ಚರ್ಲಿಂಗಪ್ಪ, ನಿರ್ವಾಹಕರಾಗಿ ಸಂಗನಗೌಡ ಪಾಟೀಲ್ ಕರ್ತವ್ಯದಲ್ಲಿದ್ದರು.

ಬಸ್ ಪುಣೆ ತಲುಪಿದಾಗ ರಮೇಶ ಮೇಡಿಕಲ್ಸ್ ನವರ ಕುಟುಂಬ ಮರೆತು ಆಭರಣದ ಬ್ಯಾಗ್ ಬಸ್ ನಲ್ಲಿ  ಬಿಟ್ಟು ಇಳಿದು ಆಟೋದಲ್ಲಿ ಮನೆಗೆ ಪ್ರಯಾಣಿಸುವಾಗ ಬ್ಯಾಗ್ ಇಲ್ಲದ್ದು ಕಂಡಿದೆ. 

ಕೂಡಲೇ ಸಂಪರ್ಕಿಸಿದಾಗ ಚರ್ಲಿಂಗಪ್ಪ , ಸಂಗನಗೌಡ ಪಾಟೀಲ್, ಆಭರಣಗಳ ಬ್ಯಾಗ್ ಮರಳಿಸಿದ್ದಾರೆ.

ಬ್ಯಾಗ್ ಮರಳಿ ಪಡೆದ ರಮೇಶ ಮೆಡಿಕಲ್ಸ್ ಕುಟುಂಬದವರು ಜೂನ್ 27 ರಂದು ಕೊಪ್ಪಳ ಡೀಪೋಗೆ ಬಂದು ಇಬ್ಬರಿಗೂ ಸನ್ಮಾನಿಸಿ ಅವರ ಪ್ರಾಮಾಣಿಕತೆಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. 



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


Jul 12 2025 10:48PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಕರಡಿ ಪತ್ತೆಗಾಗಿ ಡ್ರೋನ್ ಬಳಕೆ
Jul 12 2025 9:05AM | ಜಿಲ್ಲಾ ಸುದ್ದಿಗಳು | ಕೊಪ್ಪಳ ರಾತ್ರಿ ಹೊಲಗಳಿಗೆ ಒಬ್ಬರೆ ಹೋಗಬೇಡಿ : ಅರಣ್ಯ ಇಲಾಖೆ
Jul 11 2025 8:58PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ರೈತನ ಮೇಲೆ ಕರಡಿ ದಾಳಿ
Jul 11 2025 8:03PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಿಂಧನೂರು ಹುಬ್ಬಳ್ಳಿ ಸಿಂಧನೂರು ಪ್ಯಾಸೆಂಜರ್ ರೈಲು ಹೊಸ ವೇಳಾಪಟ್ಟಿ
Jul 11 2025 7:55PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹುಬ್ಬಳ್ಳಿ ಮೂಲಕ ಬೆಂಗಳೂರಿಗೆ ಹೊಸ ರೈಲು
Jul 11 2025 10:33AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಊರು ತೊರೆದು ಹೋಗಿದ್ದ ಪ್ರೇಮಿಗಳು ಮರಳಿ ಬಾರದ ಊರಿಗೆ ಹೊರಟರು
Jul 10 2025 8:47PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಊರು ತೊರೆದು ಕಾಲುವೆಗೆ ಜಿಗಿದ ಪ್ರೇಮಿಗಳು
Jul 9 2025 7:45PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗ್ರಾಮೀಣ ಅಂಚೆ ನೌಕರರಿಂದ ಕೊಪ್ಪಳದಲ್ಲಿ ಧರಣಿ
Jul 8 2025 9:55PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹೆಚ್ಚು ಫಂಡ್ ತರುವ ಅನುಕೂಲ ಶತ್ರು ರಾಯರಡ್ಡಿ
Jul 8 2025 9:45PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಆಗಿನ ಹೆಲಿಕಾಪ್ಟರ್ ಗೆಳೆಯ ವಿರುದ್ದ ರಡ್ಡಿ ವಾಗ್ದಾಳಿ





     
Copyright © 2021 Agni Divya News. All Rights Reserved.
Designed & Developed by We Make Digitize