ಕೊಪ್ಪಳ : ಹುಬ್ಬಳ್ಳಿ - ಸಿಂಧನೂರು ನಡುವೆ ಸಂಚರಿಸುತ್ತಿರುವ ಪ್ಯಾಸೆಂಜರ್ ರೈಲಿನ ವೇಳಾಪಟ್ಟಿ ಬದಲಾಗಿದೆ. ಹುಬ್ಬಳ್ಳಿ - ಸಿಂಧನೂರು ನಡುವೆ ಜುಲೈ 12 ರಿಂದ ಹೊಸ ಎಕ್ಸಪ್ರೆಸ್ ರೈಲು ಸಂಚಾರ ಆರಂಭಿಸುವುದರಿಂದ ಅಂದಿನಿಂದ ಈ ಪ್ಯಾಸೆಂಜರ್ ರೈಲಿನ ವೇಳಾಪಟ್ಟಿ ಬದಲಾಗಲಿದೆ.
ಜುಲೈ 12 ರಿಂದ ರೈಲು ಸಂಖ್ಯೆ 56927 ಹುಬ್ಬಳ್ಳಿಯಿಂದ ಬೆಳಗ್ಗೆ 7:15 ಕ್ಕೆ ಹೊರಟು ಶಿಶ್ವಿನಹಳ್ಳಿ- 7:40, ಅಣ್ಣಿಗೇರಿ - 7:53, ಹುಲಕೋಟಿ - 8:03, ಗದಗ - 8:20 , ಹರ್ಲಾಪುರ - 8:41, ಹಳ್ಳಿಗುಡಿ - 8:46, ಬನ್ನಿಕೊಪ್ಪ - 8:59, ಭಾಣಾಪುರ - 9:04, ಕೊಪ್ಪಳ - 9:25, ಗಿಣಿಗೇರಾ - 9:42, ಬೂದಗುoಪ - 9:57, ಜಬ್ಬಲಗುಡ್ಡ - 10:09, ಚಿಕ್ಕಬೆನಕಲ್ - 10:26, ಗಂಗಾವತಿ - 10:44, ಶ್ರೀರಾಮನಗರ - 10:55, ಸಿದ್ಧಾಪುರ - 11:02, ಕಾರಟಗಿ - 11:20, & ಗೊರೆಬಾಳ - 11:35, ಸಿಂಧನೂರಿಗೆ 12.15 ಕ್ಕೆ ತಲುಪುತ್ತದೆ.
--------------
ಜುಲೈ 13 ರಿಂದ ರೈಲು ಸಂಖ್ಯೆ 56928 ಸಿಂಧನೂರಿನಿಂದ ಮಧ್ಯಾಹ್ನ 15:00 ಕ್ಕೆ ಹೊರಟು, ಗೊರೆಬಾಳ-15:09, ಕಾರಟಗಿ-15:23, ಸಿದ್ಧಾಪುರ 15:39, ಶ್ರೀರಾಮನಗರ -15:47, ಗಂಗಾವತಿ-16:00, ಚಿಕ್ಕಬೆನಕಲ್-16:18, ಜಬ್ಬಲಗುಡ್ಡ-16:31, ಬೂದಗುoಪ -16:46, ಗಿಣಿಗೇರಾ-17:01, ಕೊಪ್ಪಳ-17:12, ಭಾಣಾಪುರ-17:24, ಬನ್ನಿಕೊಪ್ಪ-17:34, ಹಳ್ಳಿಗುಡಿ - 17:43, ಹರ್ಲಾಪುರ-17:47, ಗದಗ-18:08, ಹುಲಕೋಟಿ-18:26, ಅಣ್ಣಿಗೇರಿ-18:35, ಶಿಶ್ವಿನಹಳ್ಳಿ- 18:49, ನಂತರ 19:55 ಕ್ಕೆ ಹುಬ್ಬಳ್ಳಿ ತಲುಪುತ್ತದೆ.