Advt. 
 Views   325

ದಸರಾ ಉದ್ಘಾಟಿಸಲಿದ್ದಾರೆ ಗವಿಶ್ರೀಗಳು : ಮುಸ್ಲಿಂ ಸಮುದಾಯದಿಂದ ಅಭಿನಂದನೆ

Oct 09, 2026, 07:19 PM IST
ದಸರಾ ಉದ್ಘಾಟಿಸಲಿದ್ದಾರೆ ಗವಿಶ್ರೀಗಳು : ಮುಸ್ಲಿಂ ಸಮುದಾಯದಿಂದ ಅಭಿನಂದನೆ

ಕೊಪ್ಪಳ : ನಾಡಹಬ್ಬ ದಸರಾ ಉದ್ಘಾಟಿಸಲಿರುವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳಿಗೆ ಮುಸ್ಲಿಂ ಸಮುದಾಯದವರು ಹಾರ್ದಿಕ ಅಭಿನಂದನೆ ಸಲ್ಲಿಸಿ ಗೌರವ ಅರ್ಪಿಸಿದರು.

ಶ್ರೀ ಗವಿಸಿದ್ದೇಶ್ವರ ಸ್ವಾಮಿಜಿಯವರಿಂದ ಉದ್ಘಾಟನೆಗೊಳ್ಳುವ ಈ ಬಾರಿಯ ಮೈಸೂರು ದಸರಾಗೆ ಇನ್ನಷ್ಟು ಮೆರೆಗು ಬರಲಿದೆ.

ಗವಿಶ್ರೀಗಳ ಕಾರ್ಯ ಹಾಗೂ ಶ್ರೀಮಠದ ಶಿಕ್ಷಣ ಅನ್ನದಾಸೋಹ ಜ್ಣಾನದಾಸೋಹದಿಂದ ಕೊಪ್ಪಳ ಇಂದು ದೇಶ ವಿದೇಶದಲ್ಲಿ ಖ್ಯಾತಿಯಾಗಿದೆ ಎಂದು ಅಭಿಪ್ರಾಯ ಪಟ್ಟರು.

ಈ ಸಂದರ್ಭದಲ್ಲಿ ಅಂಜುಮನ್ ಕಮಿಟಿ ಅಧ್ಯಕ್ಷರು ಆಸೀಫ್ ಕರ್ಕಿಹಳ್ಳಿ , ಉಪಾಧ್ಯಕ್ಷ ರಫಿ ಧಾರವಾಡ, ಸಮುದಾಯದ ಮುಖಂಡರಾದ ಸಿರಾಜ ಮನಿಯಾರ, ಮುಸ್ತಫಾ ಕುದರಿಮೋತಿ, ಅಜೀಜ್ ಮಾನ್ವಿಕರ, ಗಫಾರ್ ದಿಡ್ಡಿ , ಹಬೀಬ ಪಾಷಾ, ಮಹಮ್ಮದ ಜಾವೀದ್, ಅಮ್ಜದ್ ಪಟೇಲ್, ಜಹೀರ ಅಲಿ, ಸಲೀಂ ಕೊತ್ವಾಲ್, ಇಸ್ಮಾಯಿಲ್ ಇತರರು ಉಪಸ್ಥಿತರಿದ್ದರು.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Nov 15 2026 3:13PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗವಿಶಂಕರ ಅವರ ಸಾಧನೆಗೆ ರಾಜ್ಯಮಟ್ಟದ ಪ್ರಶಸ್ತಿ
Nov 14 2026 7:11AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಾಂಗ್ರೆಸ್ ವಿರುದ್ದ ಜನಾಂದೋಲನ ರೂಪಿಸಿ : ಹೆಚ್ಡಿಕೆ
Nov 13 2026 8:16PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಚಿವರ ಸಮ್ಮುಖ ಹಾಸ್ಟೆಲ್ ದುಸ್ಥಿತಿ ಹೇಳಿದ್ರು ಹೇಮಲತಾ ನಾಯಕ
Nov 13 2026 8:09AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಆಶಾ ಕಾರ್ಯಕರ್ತೆಯರಿಂದ ಅಹೋರಾತ್ರಿ ಅನಿರ್ದಿಷ್ಟ ಧರಣಿ
Nov 12 2026 6:47PM | ಜಿಲ್ಲಾ ಸುದ್ದಿಗಳು | ಕೊಪ್ಪಳ ವರ್ಷವಾದರೂ ಮುಗಿಯದ ರಸ್ತೆ ಕಾಮಗಾರಿ : ಜೆಡಿಎಸ್ ಆಕ್ರೋಶ
Nov 12 2026 4:30PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಎಎಸ್ಪಿ ಸರಕಾರಿ ಕಾರಿಗೆ ಟಿಟಿ ವಾಹನ ಡಿಕ್ಕಿ
Nov 11 2026 4:24PM | ಜಿಲ್ಲಾ ಸುದ್ದಿಗಳು | ಕೊಪ್ಪಳ ನವೆಂಬರ್ 15 ರಂದು ರಾಜ್ಯಮಟ್ಟದ ಸಮಾವೇಶ
Nov 11 2026 8:05AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಜನರ ಕೈಗೆ ಸಿಗದೆ ತಪ್ಪಿಸಿಕೊಂಡ ಖದೀಮ ಪೊಲೀಸರ ಬಲೆಗೆ ಬಿದ್ದ
Nov 10 2026 7:55PM | ವಿಶೇಷ ವರದಿ | ಆಸಕ್ತಿಕರ ವಿಷಯಗಳು ದೀಪಾವಳಿ ಸಂಭ್ರಮದ ನಡುವೆ ದುಃಖಿತರ ಮನೆಗೆ ಭೇಟಿ
Nov 9 2026 6:06PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಬೆಳಕಾಗೋಣ... ಮತ್ತೊಬ್ಬರ ಸಂಕಷ್ಟದ ಬದುಕಿಗೂ




Copyright © 2026 Agni Divya. All Rights Reserved.
Designed & Developed by We Make Digitize