Advt. 
 Views   198

ದಾಖಲೆಗಳೊಂದಿಗೆ ಜಿಲ್ಲಾಡಳಿತಕ್ಕೆ ದೂರು

Jun 09, 2026, 08:29 PM IST
ದಾಖಲೆಗಳೊಂದಿಗೆ ಜಿಲ್ಲಾಡಳಿತಕ್ಕೆ ದೂರು

ಕೊಪ್ಪಳ ನಗರಸಭೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಸುದ್ದಿಗೋಷ್ಠಿ ಮಾಡಿದ್ದ ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾಧ್ಯಕ್ಷರು ವಿಜಯ ಕವಲೂರು ನಿನ್ನೆ (ಜೂ. 8) ಭ್ರಷ್ಟಾಚಾರದ ತನಿಖೆಗೆ ಆಗ್ರಹಿಸಿ ಅಪರ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ದೂರಿನಲ್ಲಿ ನಗರಸಭೆಯ ಹಣ ದುರ್ಬಳಕೆಯ ಕುರಿತು ದಾಖಲೆ ಸಮೇತ ವಿವರ ಮಾಹಿತಿ ನೀಡಿದ್ದಾರೆ.

ಭ್ರಷ್ಠಾಚಾರದ ಬಗ್ಗೆ ಜಿಲ್ಲಾಧಿಕಾರಗಳಿಗೆ ದೂರವಾಣಿ ಕರೆ ಮಾಡಿದಾಗ ದಾಖಲೆಯೊಂದಿಗೆ ದೂರು ಕೊಟ್ಟರೆ ಕ್ರಮ ಕೈಗೊಂಡು ತಪ್ಪಿತಸ್ಥರಿಗೆ ಶಿಕ್ಷೆ ನೀಡಿ ಹಣ ಮರುಕಳಿಸುವ ಪ್ರಯತ್ನ ಮಾಡುತ್ತೆನೆ ಎಂದು ಭರವಸೆ ನೀಡಿದ್ದರಂತೆ.

ಅದರಂತೆ ದೂರು ನೀಡಿದ ವಿಜಯ ಕವಲೂರು ಅವರಿಗೆ ಅಪರ ಜಿಲ್ಲಾಧಿಕಾರಿಗಳು ದೂರು ಸ್ವೀಕರಿಸಿ ಜಿಲ್ಲಾಧಿಕಾರಿಯವರ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೆನೆ ಎಂದು ಅವರು ಭರವಸೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ವಿಜಯ ಕುಮಾರ ಕವಲೂರ, ತಾಲೂಕು ಅಧ್ಯಕ್ಷರಾದ ಮಹೇಶ ಅಲ್ಲಾನಗರ, ಶಿವಕುಮಾರ ಏಣಗಿ, ಗಂಗಾಧರ ವಸ್ತ್ರದ, ಮರಿಯಪ್ಪ ಮಂಗಳೂರು, ವಿನಾಯಕ ಪಾಸ್ತೆ, ಪ್ರವೀಣ ಗೌಡ, ನಾಗರಾಜ ನೀಲಗಿರಿ, ರಾಮು ಗೋಂದಕರ, ಆನಂದ ಮಡಿವಾಳರ, ಪತ್ರಯ್ಯ ಹಿರೇಮಠ, ಶಿವಕುಮಾರ ನೀಲಗಿರಿ, ಆಕಾಶ, ಪ್ರಕಾಶ ಮೈದುರು, ಶಿವಪ್ಪ ಗುಡಗೇರಿ, ಮಂಜುನಾಥ ಗಡ್ಡಿ ಮುಂತಾದವರು ಉಪಸ್ಥಿತರಿದ್ದರು.
----------------------
ನಗರದ ಜನ ಕಟ್ಟುವ ತೆರಿಗೆ ಹಣ ದುರ್ಬಳಕೆಯಾಗದಂತೆ ತಡೆಯುವುದು ನಮ್ಮ ಗುರಿ ಎಂದಿರುವ ವಿಜಯ ಕವಲೂರು ಸಲ್ಲಿಸಿದ ದೂರಿನ ವಿವರ ಹೀಗಿದೆ.

ಹಣ ದುರ್ಬಳಕೆಯಾದ ಕಾಮಗಾರಿಗಳ ಬಗ್ಗೆ ಮಾಹಿತಿ
1. ಕನಕದಾಸ ಮೂರ್ತಿ ಉದ್ಘಾಟನೆ - ಖಾಸಗಿ ಏಜೆನ್ಸಿ - 4,19,933/-

2. ಕನಕದಾಸ ಮೂರ್ತಿ ಉದ್ಘಾಟನೆ- ಖಾಸಗಿ ಏಜೆನ್ಸಿ - 4,42,329/-

3. ಕನಕದಾಸ ಮೂರ್ತಿ ಉದ್ಘಾಟನೆ- ಖಾಸಗಿ ಏಜೆನ್ಸಿ - 4,70,324/-

4. ಕನಕದಾಸ ಮೂರ್ತಿ ಉದ್ಘಾಟನೆ- ಖಾಸಗಿ ಏಜೆನ್ಸಿ - 1,67,232/-

5. ಹೊಸ ಬೀದಿ ದೀಪಗಳ ಅಳವಡಿಕೆ / ನಿರ್ವಹಣೆ ಖಾಸಗಿ ಏಜೆನ್ಸಿ 3,85,429/-

6. ಗವಿಮಠ ಜಾತ್ರೆ ಬೀದಿ ದೀಪಗಳ ಬಾಡಿಗೆ ಹಣ ಗುತ್ತಿಗೆದಾರ 13,43,854/-

7. ಹೊಸ ಬೀದಿ ದೀಪಗಳ ಅಳವಡಿಕೆ / ನಿರ್ವಹಣೆ ಖಾಸಗಿ ಏಜೆನ್ಸಿ 4,65,282/-

8. ಹೊಸ ಬೀದಿ ದೀಪಗಳ ಅಳವಡಿಕೆ / ನಿರ್ವಹಣೆ ಗುತ್ತಿಗೆದಾರ 1,81,149/-

9. ಹೊಸ ಬೀದಿ ದೀಪಗಳ ಅಳವಡಿಕೆ / ನಿರ್ವಹಣೆ ಖಾಸಗಿ ಏಜೆನ್ಸಿ 9,12,695/-

10. ಡಿಸೈಲ್ ಬಿಲ್ ಪೆಟ್ರೋಲ್ ಬಂಕ್ 763995/-

11. ಡಿಸೈಲ್ ಬಿಲ್ ಪೆಟ್ರೋಲ್ ಬಂಕ್ 7,91,717/-

12. ಡಿಸೈಲ್ ಬಿಲ್ ಪೆಟ್ರೋಲ್ ಬಂಕ್ 11,42,007/-

13. ಡಿಸೈಲ್ ಬಿಲ್ ಪೆಟ್ರೋಲ್ ಬಂಕ್ 7,28,934/-

14. ದಿನ ನಿತ್ಯ ಬಳಕೆಯ ಕಂಪ್ಯೂಟರ್ ಕಾಟ್ರೇಜ್ ಖಾಸಗಿ ಏಜೆನ್ಸಿ 9367/- & 77684/-

15. ಸಿ ಸಿ ಕ್ಯಾಮರಾಗಳ ಬಾಡಿಗೆ - ಖಾಸಗಿ ಏಜೆನ್ಸಿ 4,61,673/-

16. ಸಿ ಸಿ ಕ್ಯಾಮರಾಗಳ ಬಾಡಿಗೆ - ಖಾಸಗಿ ಏಜೆನ್ಸಿ 4,61,673/-

17. ಸಿ ಸಿ ಕ್ಯಾಮರಾಗಳ ಬಾಡಿಗೆ - ಖಾಸಗಿ ಏಜೆನ್ಸಿ 4,61,673/-

18. ಕನ್ನಡ ರಾಜ್ಯೋತ್ಸವ ಆಚರಣೆ - ಖಾಸಗಿ ಏಜೆನ್ಸಿ 3,30,192/-

19. ಕನ್ನಡ ರಾಜ್ಯೋತ್ಸವ ಆಚರಣೆ - ಖಾಸಗಿ ಏಜೆನ್ಸಿ 93,312/-

20. ಗಣೇಶ ಚತುರ್ಥಿಗೆ ಗ್ರಾವೇಲ್ ಹಾಕಿಸಿದ್ದು 5,48,335/-

21. ಕಸ ಸಂಗ್ರಹಣಾ ಘಟಕದಲ್ಲಿ ಯಂತ್ರ ಖರೀದಿಸಿದ್ದು 1,40,00,000/-

22. ಕಸ ವಿಲೇವಾರಿ ವಾಹನಗಳ ರಿಪೇರಿ- ಖಾಸಗಿ ಏಜೆನ್ಸಿ - 46207/-

23. ಕಸ ವಿಲೇವಾರಿ ವಾಹನಗಳ ರಿಪೇರಿ - ಖಾಸಗಿ ಏಜೆನ್ಸಿ 45962/-

24. 2022-23 ನೇ ಸಾಲೀನ ವಾರ್ಷಿಕ ಸ್ಯಾನಿಟರಿ ಮೆಟರಿಯಲ್- ಖಾಸಗಿ ಏಜೆನ್ಸಿ - 724795/-



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Jul 10 2026 3:56PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಜೆಡಿಎಸ್ ಬರ ಅಧ್ಯಯನ ತಂಡಕ್ಕೆ CVC
Jul 10 2026 8:59AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಲ್ಲಿ ಗ್ರಾಮಾಯಣ ಸಂಭ್ರಮ : ಅಭಿಮಾನಿಗಳೊಂದಿಗೆ ವಿನಯರಾಜಕುಮಾರ್
Jul 9 2026 4:42PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಜಿಲ್ಲಾ ವಕೀಲರ ಸಂಘದ ಚುನಾವಣೆ
Jul 8 2026 7:58PM | ಜಿಲ್ಲಾ ಸುದ್ದಿಗಳು | ಕೊಪ್ಪಳ ನೂರಾರು ವಿದ್ಯಾರ್ಥಿಗಳ ಶಾಲೆಗೆ ಸಾಮೂಹಿಕ ಗೈರು
Jul 6 2026 8:19PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಪ್ರಸ್ರಾವನೆ ಲೋಪ : 8ನೇ ತರಗತಿಗಾಗಿ ವಿದ್ಯಾರ್ಥಿಗಳು ಪರದಾಟ
Jul 6 2026 5:07PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಲೆಯಾದಾತನ ಅಣ್ಣ - ಅಳಿಯ ಅರೆಸ್ಟ್
Jul 6 2026 1:55PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಲಾರಿಗೆ ಕಾರು ಡಿಕ್ಕಿ : ಓರ್ವ ಸಾವು ಮೂವರು ಗಾಯ
Jul 5 2026 11:25AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮಂತ್ರಿಗಿರಿಗಾಗಿ ಹೋರಾಟ ಜನರ ಸಮಸ್ಯೆಗೆ ಮೌನ : ಕ್ಯಾವಟರ್
Jul 4 2026 3:48PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಾಲ : ಒಂದೆ ಕುಟುಂಬದ ಮೂವರು ನೇಣಿಗೆ ಶರಣು
Jul 3 2026 12:25PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅಕ್ರಮ ಮರಳು : ಲೋಕಾಯುಕ್ತ ದಾಳಿ 8 ಜನರ ವಿರುದ್ದ ಕೇಸ್




Copyright © 2026 Agni Divya. All Rights Reserved.
Designed & Developed by We Make Digitize