ಕೊಪ್ಪಳ : ಬಿಜೆಪಿ ನಗರ ಮಂಡಲದ ಅಧ್ಯಕ್ಷರಾದ ಅಮರೇಶ ಮುರಲಿ ಅವರು ನಗರ ಮಂಡಲದ ವಿವಿಧ ಪದಾಧಿಕಾರಿಗಳನ್ನು ನೇಮಕ ಮಾಡಿ ಪಟ್ಟಿ ಪ್ರಕಟಿಸಿದ್ದಾರೆ.
ಕೊಪ್ಪಳ ಬಿಜೆಪಿ ನಗರ ಮಂಡಲದ ತಂಡ :
ಉಪಾಧ್ಯಕ್ಷರು - ಪ್ರಾಣೇಶ ಮಾದಿನೂರು, ಬಸವರಾಜ ಬನ್ನಿಕೊಪ್ಪ , ಸಂತೋಷ ಪುರ್ತಗೇರಿ, ರಾಜು ಬಿಸರಳ್ಳಿ , ಗೌರಮ್ಮ ಮಹೇಶ ಹಾದಿಮನಿ, ಕವಿತಾ ಬಸವರಾಜ ಗಾಳಿ.
ಪ್ರಧಾನ ಕಾರ್ಯದರ್ಶಿಗಳು - ದೇವರಾಜ ಹಾಲಸಮುದ್ರ , ಚನ್ನಬಸವ ಗಾಳಿ.
ಕಾರ್ಯದರ್ಶಿಗಳು - ಗವಿಸಿದ್ದಪ್ಪ ಗಿಣಿಗೇರಿ, ಈಶಪ್ಪ ಹುಬ್ಬಳ್ಳಿ, ರಾಜು ವಸ್ತ್ರದ್, ಶೋಭಾ ಸೊಪ್ಪಿಮಠ, ಶೀಲಾ ಸಂಗಪ್ಪ ಶಿವಸಿಂಪಿ, ಸಹನಾ ದೇಸಾಯಿ.
ಖಜಾಂಚಿ - ಗವಿಸಿದ್ದಪ್ಪ ನೆಲಜೇರಿ
------------------
ಇದೇ ಸಂದರ್ಭದಲ್ಲಿ ನಗರ ಮಂಡಲದ ವಿವಿಧ ಮೋರ್ಚಾಗಳಿಗೆ ಅಧ್ಯಕ್ಷರನ್ನ ನೇಮಿಸಿದ್ದಾರೆ.
ಮಹಿಳಾ ಮೋರ್ಚಾ - ಜಯಶ್ರೀ ಆರೇರ
ಎಸ್ ಸಿ ಮೋರ್ಚಾ - ರಾಘವೇಂದ್ರ ಚಾಕ್ರಿ
ಎಸ್ ಟಿ ಮೋರ್ಚಾ - ಮಾರುತಿ ನಾಯಕ್
ಓಬಿಸಿ ಮೋರ್ಚಾ - ವೇಣುಗೋಪಾಲ ಸಿಂಗ್ ಲಡ್ಡಿನ
ಅಲ್ಪಸಂಖ್ಯಾತರ ಮೋರ್ಚಾ - ಅಸ್ಲಂ ಅಡ್ಡೆವಾಲೆ
ಯುವ ಮೋರ್ಚಾ - ನಂದೀಶ್ ಮುಡಿಯಪ್ಪನವರ
ನೇಮಕಗೊಂಡಿದ್ದಾರೆ.