Advt. 
 Views   292

ಬಜೆಟ್ : ಲಿಂಗತ್ವ ಸಮುದಾಯಕ್ಕೆ ₹200 ಕೋಟಿ ಬೇಡಿಕೆ

Feb 20, 2026, 04:07 AM IST
ಬಜೆಟ್ : ಲಿಂಗತ್ವ ಸಮುದಾಯಕ್ಕೆ ₹200 ಕೋಟಿ ಬೇಡಿಕೆ

ಕೊಪ್ಪಳ : ಈ ಸಲದ ಬಜೆಟ್ ನಲ್ಲಿ 200 ಕೋಟಿ ಹಣ ಮೀಸಲಿಟ್ಟು ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳುವಳಿ ಜಿಲ್ಲಾ ಸದಸ್ಯೆ ರಮ್ಯಾ ಒತ್ತಾಯಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ನಮಗಾಗಿ ರಾಜ್ಯದಲ್ಲಿ ವಸತಿ, ಹಾಸ್ಟೆಲ್ , ಶಾರ್ಟ್ ಸ್ಟೇಹೋಂ ಒದಗಿಸಬೇಕು. ‌ಪ್ರತಿ ವರ್ಷ 500 ಮನೆ ಹಂಚಿಕೆ ಮಾಡಬೇಕು.‌ ಟಕೃಷಿಯಲ್ಲಿ ಆಸಕ್ತಿ ಇರುವ ನಮ್ಮವರಿಗೆ ಗೋಮಾಳದಲ್ಲಿ 2 ಎಕರೆ ಗುತ್ತಿಗೆ ಆಧಾರದಲ್ಲಿ ಜಮೀನು ನೀಡಬೇಕು.‌ ಮೈತ್ರಿ ಪಿಂಚಣಿ ಮಾಸಿಕ 2 ಸಾವಿರಕ್ಕೆ ಹೆಚ್ಚಿಸಬೇಕು.‌ ಲಿಂಗತ್ವ ಅಲ್ಪಸಂಖ್ಯಾತರಿಗೆ ಮಾಸಿಕ 5 ಸಾವಿರ ಪಿಂಚಣಿ ನೀಡಬೇಕು. ಸರಕಾರಿ ಹುದ್ದೆಗಳಲ್ಲಿ ನಮಗೆ ಘೋಷಿಸಿದ 1% ಮೀಸಲು ಜಾರಿಯಾಗಬೇಕು.

ನಮಗೆ ಸಾರ್ವಜನಿಕ ಶೌಚಾಲಯದ ಸಮಸ್ಯೆ ಇದ್ದು ಪರಿಹರಿಸಬೇಕು. ಪೊಲೀಸ್ ನೇಮಕಾತಿ ಮತ್ತು ತರಬೇತಿಯಲ್ಲಿ ನಮ್ಮನ್ನು ಮಹಿಳಾ ವಿಭಾಗದಲ್ಲಿ ಪರಿಗಣಿಸಬೇಕು ಎಂದು ರಮ್ಯ ಆಗ್ರಹಿಸಿದರು.

ಹಾವೇರಿ ಜಿಲ್ಲೆಯ ಅನುರಾಧಾ, ಜೋಗತಿ ಸಮುದಾಯದ ಮಂಜುನಾಥ, ಸಮಾಜ ಸೇವಕಿ ಸರೋಜಾ ಬಾಕಳೆ, ಗಾಳೆಪ್ಪ ಗುಳದಳ್ಳಿ , ಅಲ್ಲಮಪ್ರಭು ಬೆಟ್ಟದೂರು ಉಪಸ್ಥಿತರಿದ್ದರು. ‌



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Sep 7 2026 9:03AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಕಿರಾಣಿ ಅಂಗಡಿಯಲ್ಲಿ ಕಳ್ಳತನ
Sep 6 2026 7:32PM | ಜಿಲ್ಲಾ ಸುದ್ದಿಗಳು | ಕೊಪ್ಪಳ ನೇತ್ರದಾನ ಮಹತ್ವ ಸಾರಿದ ಜಾಗೃತಿ ಜಾಥಾ
Sep 6 2026 7:04PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಅಗಲಿದ ರಂಗ ಜಂಗಮರಿಗೆ ನುಡಿ ನಮನ
Sep 6 2026 6:58PM | ಜಿಲ್ಲಾ ಸುದ್ದಿಗಳು | ಕೊಪ್ಪಳ ರಾಜೀನಾಮೆ ನೀಡಿ ಚುನಾವಣೆಗೆ ಬನ್ನಿ
Sep 5 2026 8:25PM | ಜಿಲ್ಲಾ ಸುದ್ದಿಗಳು | ಕೊಪ್ಪಳ ವಿವಿಧ ಇಲಾಖೆಗಳ ಭ್ರಷ್ಟಾಚಾರ ಬಗ್ಗೆ SIT ತನಿಖೆಯಾಗಲಿ : ಕೊಡ್ಲಿಪೇಟೆ
Sep 4 2026 3:11PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಜಿಲ್ಲಾಸ್ಪತ್ರೆ ಪಾರ್ಕಿಂಗ್‌ನಿಂದ ಬೈಕ್ ಕಳ್ಳತನ ಕೇಸ್ ನಿಂದ ಪತ್ತೆ
Sep 3 2026 7:51PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಬ್ಬಿಗೆ ₹5500 ಬೆಂಬಲ ಬೆಲೆ ನೀಡಿ : ರೈತರ ಆಗ್ರಹ
Sep 3 2026 6:25PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮೊದಲು ಕೆರೆ ಒತ್ತುವರಿ ತೆರವು : ಆಮೇಲೆ ಅಭಿವೃದ್ಧಿ
Sep 2 2026 7:23PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಪಿಂಚಣಿ ಸ್ಥಗಿತ ಖಂಡಿಸಿ ಪ್ರತಿಭಟನೆ : ಅರ್ಹರಿಗೆ ಅನ್ಯಾಯ ಬೇಡ
Sep 2 2026 6:01PM | ಜಿಲ್ಲಾ ಸುದ್ದಿಗಳು | ಕೊಪ್ಪಳ KPSC ನೇಮಕಾತಿ ಹಗರಣ ಖಂಡಿಸಿ SFI ಪ್ರತಿಭಟನೆ




Copyright © 2026 Agni Divya. All Rights Reserved.
Designed & Developed by We Make Digitize