Advt. 
 Views   87

ಇದು ನಮ್ಮ ಉಸಿರಿಗಾಗಿ ಹೋರಾಟ : ಗುರುರಾಜ ರಾಯ್ಕರ

Nov 26, 2025, 07:16 AM IST
ಇದು ನಮ್ಮ ಉಸಿರಿಗಾಗಿ ಹೋರಾಟ : ಗುರುರಾಜ ರಾಯ್ಕರ

ಕೊಪ್ಪಳ : ಕಾರ್ಖಾನೆ ವಿರುದ್ದ ಆರಂಭವಾಗಿರುವ ಹೋರಾಟ ಸಣ್ಣ ಪ್ರಮಾಣ ಅಂತ ಅಂದುಕೊಳ್ಳೊದು ಬೇಡ. ನಾವು ದೃಢ ನಿರ್ಧಾರದಿಂದ ಹೋರಾಡಿದರೆ ಯಶಸ್ವಿಯಾಗುತ್ತೇವೆ ಏಕೆಂದರೆ ಇದು ನಮ್ಮ ಉಸಿರಿಗಾಗಿ ಹೋರಾಟ , ಸ್ವಚ್ಛ ಗಾಳಿಗಾಗಿ ಹೋರಾಟ ಎಂದು ಜುವೆಲರ್ಸ್ ಅಸೋಸಿಯೇಷನ್ ಅಧ್ಯಕ್ಷರು ಗುರುರಾಜ ರಾಯ್ಕರ್ ಹೇಳಿದರು.

ಕಾರ್ಖಾನೆ ವಿರುದ್ದ ನಡೆದಿರುವ ಅನಿರ್ದಿಷ್ಟ ಧರಣಿಯಲ್ಲಿ ಬುಧವಾರ ಅಸೋಸಿಯೇಶನ್ ಯಿಂದ ಭಾಗವಹಿಸಿ ಮಾತನಾಡಿದರು.

ಈ ಹೋರಾಟ ಸಣ್ಣ ಪ್ರಮಾಣದ್ದು ಅಲ್ಲ. ನಾವು ದೃಢ ಆಗೋಣ ದೃಢ ನಿರ್ಧಾರ ಮಾಡೋಣ ಏಕೆಂದರೆ ಈ ಹೋರಾಟ ನಮ್ಮೆಲ್ಲರ ಉಳಿವಿಗಾಗಿ. ನಮ್ಮ‌ಉಸಿರಿಗಾಗಿ ಹೋರಾಟ. ಒಗ್ಗಟ್ಟಿನಿಂದ ಹೋರಾಡಿದರೆ ನಾವು ಯಶಸ್ವಿಯಾಗುತ್ತೇವೆ ಕೊಪ್ಪಳ ಸುಂದರವಾಗಿ ಉಳಿಯುತ್ತೆ ಎಂದರು.

ಸಂವಿಧಾನ ದಿನಾಚರಣೆ ನಿಮಿತ್ತ ಧರಣಿಯಲ್ಲಿ ಸಂವಿಧಾನ ಪೀಠಿಕೆ ವಾಚನ ನಡೆಯಿತು.

ಧರಣಿಯಲ್ಲಿ ಜುವೆಲರ್ಸ್ ಅಸೋಸಿಯೇಷನ್‌ನ ಅನಂತ ಕುಮಾರ್ ಜಂತಗಲ್, ವಾಸಿಂ ಅಕ್ರಂ, ಪಂಪಣ್ಣ ದುರ್ಗಾ ಜುವೆಲರ್ಸ್, ಕಿರಣ್ ಪವಾರ್, ಕೃಷ್ಣ ಚಿತ್ರಗಾರ, ಗಜೇಂದ್ರ ಚಿತ್ರಗಾರ, ಅರುಣ್ ಕಾಳಿಕಾ ಜುವೆಲರ್ಸ್, ಮೌನೇಶ ಎಂ, ವೀರಭದ್ರಪ್ಪ ಜಂತಕಲ್, ಸೋಮನಾಥ ಸಿ.ಜೆ., ರವೀಂದ್ರ ಮೋಹಿತೆ ಓಕೆ ಜುವೆಲರ್ಸ್, ರಮೇಶ್ ಕಲಾಲ್, ಗಣೇಶ್ ಸಿದ್ದಮ್ಮನಹಳ್ಳಿ, ಬಸವರಾಜ್ ಕೊಡೇಕಲ್, ವಿಜಯ್ ಎನ್ಕೆ, ಪ್ರಕಾಶ್ ವೆರ್ಣೇಕರ್, ದಿಲೀಪ್ ರಾಯ್ಕರ್, ಮಹೇಶ್ ಮನ್ನಾಪುರ್, ಶಂಕರ್ ಶೇಟ್, ರಾಘವೇಂದ್ರ ಕೊಡೇಕಲ್, ವಸಂತ ಕುರುಡೇಕರ್, ರಾಘವೇಂದ್ರ ರೇವಣಕರ್, ಓಬಳೇಶ ಪಾಲ್, ವಿಮಲ್ ಜೈನ್, ಕುಬೇರ್ ದೇವಪೂರ, ಕೇದಾರನಾಥ ದೇವಪೂರ, ಮಂಜುನಾಥ ವೆರ್ಣೇಕರ್, ಯಾಸೀನ್ ಕಿಲ್ಲೇದಾರ್ ಇತರರು ಉಪಸ್ಥಿತರಿದ್ದರು.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Dec 11 2025 8:38AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ನಗರಸಭೆ ಚುನಾವಣೆಗೆ ಜೆಡಿಎಸ್ ತಯಾರಿ ?
Dec 10 2025 7:23AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಅಂತರ್ಜಾತಿ ವಿವಾಹ : ಎಸ್ಪಿ ಮೊರೆ ಹೋದ ಯುವಕ
Dec 9 2025 8:31PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹಣಕ್ಕೆ ಬೇಡಿಕೆ : ದೂರು FIR
Dec 8 2025 7:12AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಡಿ 10 : ಬೆಳಗಾವಿಯಲ್ಲಿ ಮೌನ ಪ್ರತಿಭಟನೆ
Dec 8 2025 6:53AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಾರ್ಖಾನೆ ವಿರುದ್ದ ಧರಣಿಗೆ 39 ದಿನ : ಭಾದಿತ ಗ್ರಾಮದ ಮಹಿಳೆಯರು ಭಾಗಿ
Dec 8 2025 1:28AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಪ್ರಿವೆಡ್ಡಿಂಗ್ ಶೂಟ್ ನಂತರ ಅಪಘಾತದಲ್ಲಿ ಜೋಡಿ ಸಾವು
Dec 7 2025 6:53AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸದನದಲ್ಲಿ ಮಾತನಾಡಿ ಇಲ್ಲ ರಾಜೀನಾಮೆ ನೀಡಿ
Dec 6 2025 6:03AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಬೆಳೆದದ್ದು ಕಾರ್ಖಾನೆಗಳಿಂದ ಅಲ್ಲ : ಶ್ರೀನಿವಾಸ ಗುಪ್ತಾ
Dec 6 2025 5:50AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅಕ್ರಮ ಮರಳು ಸಾಗಾಟದವರಿಗೆ ಪ್ರಭಾವಿ ವ್ಯಕ್ತಿಗಳ ಬೆಂಬಲ
Dec 5 2025 8:54AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಅಶೋಕ ಸರ್ಕಲ್ : ಹಣ ದುರುಪಯೋಗ ತನಿಖೆ ?




Copyright © 2025 Agni Divya. All Rights Reserved.
Designed & Developed by We Make Digitize