Advt. 
 Views   3927

ಕವನ - ಯುಗಾದಿ

Apr 09, 2024, 09:01 AM IST
ಕವನ - ಯುಗಾದಿ

ಯುಗಾದಿ..

ನವ ವಸಂತದ ಹೊಸ್ತಲಲ್ಲಿ
ನವ ಮಾಸದ ಆಗಮನವು
ಸಕಲ ಕಾರ್ಯಗಳ ಆದಿ
ನಮ್ಮ ಈ ಯುಗಾದಿ.....                                                          

ನಿಸರ್ಗವೆ ಬದಲಾಗಿ
ಹಣ್ಣೆಲೆಯು ಚಿಗುರಾಗಿ
ಬೇವು-ಬೆಲ್ಲಗಳೆರಡು ಕೂಡಿ
ಮೈದಳದಿದೆ ಈ ಯುಗಾದಿ....

ಕಷ್ಟವನೆಲ್ಲ ಕಟ್ಟಿ ಇಟ್ಟು
ಹೊಸ ಸಂಕಲ್ಪವನು ತೊಟ್ಟು
ಇದುವೆ ಬಾಳ ಯಶದ ಗುಟ್ಟು
ಮುನ್ನಡೆಯಿರಿ ಲಜ್ಜೆ ಬಿಟ್ಟು.....‌

ಮತ್ತೆ ಬರುವುದು ಯುಗಾದಿ
ಹಬ್ಬಗಳ ಸಡಗರಕ್ಕಿದು ಆದಿ
ಬದುಕಾಗಲಿ ಸುಖದ ಆರ್ಮಡಿ
ಚಿರಕಾಲ‌ ಉಳಿಯಲಿ ನಮ್ಮ ಯುಗಾದಿ.....
                        
 - ಸುರೇಶ ತಂಗೋಡ, ಕೊಪ್ಪಳ



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Dec 11 2025 8:38AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ನಗರಸಭೆ ಚುನಾವಣೆಗೆ ಜೆಡಿಎಸ್ ತಯಾರಿ ?
Dec 10 2025 7:23AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಅಂತರ್ಜಾತಿ ವಿವಾಹ : ಎಸ್ಪಿ ಮೊರೆ ಹೋದ ಯುವಕ
Dec 9 2025 8:31PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹಣಕ್ಕೆ ಬೇಡಿಕೆ : ದೂರು FIR
Dec 8 2025 7:12AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಡಿ 10 : ಬೆಳಗಾವಿಯಲ್ಲಿ ಮೌನ ಪ್ರತಿಭಟನೆ
Dec 8 2025 6:53AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಾರ್ಖಾನೆ ವಿರುದ್ದ ಧರಣಿಗೆ 39 ದಿನ : ಭಾದಿತ ಗ್ರಾಮದ ಮಹಿಳೆಯರು ಭಾಗಿ
Dec 8 2025 1:28AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಪ್ರಿವೆಡ್ಡಿಂಗ್ ಶೂಟ್ ನಂತರ ಅಪಘಾತದಲ್ಲಿ ಜೋಡಿ ಸಾವು
Dec 7 2025 6:53AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸದನದಲ್ಲಿ ಮಾತನಾಡಿ ಇಲ್ಲ ರಾಜೀನಾಮೆ ನೀಡಿ
Dec 6 2025 6:03AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಬೆಳೆದದ್ದು ಕಾರ್ಖಾನೆಗಳಿಂದ ಅಲ್ಲ : ಶ್ರೀನಿವಾಸ ಗುಪ್ತಾ
Dec 6 2025 5:50AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅಕ್ರಮ ಮರಳು ಸಾಗಾಟದವರಿಗೆ ಪ್ರಭಾವಿ ವ್ಯಕ್ತಿಗಳ ಬೆಂಬಲ
Dec 5 2025 8:54AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಅಶೋಕ ಸರ್ಕಲ್ : ಹಣ ದುರುಪಯೋಗ ತನಿಖೆ ?




Copyright © 2025 Agni Divya. All Rights Reserved.
Designed & Developed by We Make Digitize