ಅವಳು ಕೊಟ್ಟ ನವಿಲು ಗರಿಗಳು ಹೃದಯದಲ್ಲಿ !
ಅವಳ ನೋಟ ಗುಲಾಬ್ ಜಾಮೂನಂತೆ ತಿಂದಳು ನನ್ನೇ !
ಮುಂಗಾರು ಮಳೆ ಅವಳು ಸದಾ ನನಗೆ ಸಿಹಿ ಹನಿಯು !
ಅವಳು ಬಿಟ್ಟ ಪ್ರೇಮದ ಓಲೆಯಲ್ಲಿ ನನ್ನುಸಿರಿತ್ತು !
ಗುಲಾಬಿ ಕಾದು ಅವಳ ಮುಡಿಗೆಂದು ಬಾಡಿತು ಮುಖ
-ವಿರುಪಾಕ್ಷಿ ಎಂ. ಯಲಿಗಾರ ಕಂಪಸಾಗರ ( ಕೊಪ್ಪಳ)
Be the first person to comment this.