Advt. 
 Views   375

ಗ್ರಾಮೀಣ ಬಿಜೆಪಿ ಮಂಡಲಕ್ಕೆ ನೂತನ ತಂಡ ಪ್ರಕಟ

Apr 03, 2026, 08:25 AM IST
ಗ್ರಾಮೀಣ ಬಿಜೆಪಿ ಮಂಡಲಕ್ಕೆ ನೂತನ ತಂಡ ಪ್ರಕಟ

ಕೊಪ್ಪಳ : ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷರಾದ ವೀರೇಶ್ ಸಜ್ಜನ್ ಅವರು ಗ್ರಾಮೀಣ ಮಂಡಲದ ವಿವಿಧ ಪದಾಧಿಕಾರಿಗಳನ್ನು ನೇಮಕ ಮಾಡಿ ಪಟ್ಟಿ ಪ್ರಕಟಿಸಿದ್ದಾರೆ.

ಕೊಪ್ಪಳ ಬಿಜೆಪಿ ಗ್ರಾಮೀಣ ಮಂಡಲದ ತಂಡ :
ಉಪಾಧ್ಯಕ್ಷರು - ಬಸವರಾಜ್ ರಡ್ಡೇರ, ಹನುಮಂತಪ್ಪ ಕಾಟ್ರಳ್ಳಿ , ಬಸವರಾಜ ಉಳ್ಳಾಗಡ್ಡಿ , ಮೇಘನಾ ದೇಸಾಯಿ, ಪಾರ್ವತಿ ಬಿಕನಳ್ಳಿ , ಅಶ್ವಿನಿ ಹಿರೇಮಠ.

ಪ್ರಧಾನ ಕಾರ್ಯದರ್ಶಿಗಳು - ಗುರಪ್ಪ ಗೋಡೆಕಾರ, ಅಂದಪ್ಪ ಯಲ್ಲಮ್ಮನವರ.

ಕಾರ್ಯದರ್ಶಿಗಳು - ಮಾರುತಿ ಹಡಪದ, ವಿಶ್ವನಾಥ ಹಿರೇಮಠ, ವಿಜಯ ಪಾಟಿಲ ಹಲಗೇರಿ, ಕೊಟ್ರೇಶ ಕವಲೂರು, ಯೋಗಾನಂದ ಬಹದ್ದೂರಬಂಡಿ, ರೇಖಾ ಗುಡ್ಲಾನೂರು.

ಕೋಶಾಧ್ಯಕ್ಷರು - ಮರಿಶಾಂತವೀರ ಚಕ್ಕಡಿಮಠ.
ಮಾಧ್ಯಮ ಪ್ರಮುಖ- ದ್ಯಾಮನಗೌಡ ಸಂಕನಗೌಡ ನೇಮಕಗೊಂಡಿದ್ದಾರೆ.
------------------
ಇದೇ ಸಂದರ್ಭದಲ್ಲಿ ಗ್ರಾಮೀಣ ಮಂಡಲದ ವಿವಿಧ ಮೋರ್ಚಾಗಳಿಗೆ ಅಧ್ಯಕ್ಷರನ್ನ ನೇಮಿಸಿದ್ದಾರೆ.

ಮಹಿಳಾ ಮೋರ್ಚಾ - ಅನುರಾಧಾ ಬಿಸರಳ್ಳಿ

ಎಸ್ ಸಿ ಮೋರ್ಚಾ - ಬಸವರಾಜ ಬಿಕನಳ್ಳಿ

ಎಸ್ ಟಿ ಮೋರ್ಚಾ - ರವಿ ಹೊಸಳ್ಳಿ

ಓಬಿಸಿ ಮೋರ್ಚಾ - ರಮೇಶ ಕರಡಿ

ರೈತ ಮೋರ್ಚಾ - ವೀರೇಶ ಕಾಸನಕಂಡಿ

ಅಲ್ಪಸಂಖ್ಯಾತರ ಮೋರ್ಚಾ - ರೋಷನ ಅಲಿ ಭಾಗ್ಯನಗರ

ಯುವ ಮೋರ್ಚಾ - ನಾಗರಾಜ ದೊಡ್ಡಮನಿ 



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Jul 10 2026 3:56PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಜೆಡಿಎಸ್ ಬರ ಅಧ್ಯಯನ ತಂಡಕ್ಕೆ CVC
Jul 10 2026 8:59AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಲ್ಲಿ ಗ್ರಾಮಾಯಣ ಸಂಭ್ರಮ : ಅಭಿಮಾನಿಗಳೊಂದಿಗೆ ವಿನಯರಾಜಕುಮಾರ್
Jul 9 2026 4:42PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಜಿಲ್ಲಾ ವಕೀಲರ ಸಂಘದ ಚುನಾವಣೆ
Jul 8 2026 7:58PM | ಜಿಲ್ಲಾ ಸುದ್ದಿಗಳು | ಕೊಪ್ಪಳ ನೂರಾರು ವಿದ್ಯಾರ್ಥಿಗಳ ಶಾಲೆಗೆ ಸಾಮೂಹಿಕ ಗೈರು
Jul 6 2026 8:19PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಪ್ರಸ್ರಾವನೆ ಲೋಪ : 8ನೇ ತರಗತಿಗಾಗಿ ವಿದ್ಯಾರ್ಥಿಗಳು ಪರದಾಟ
Jul 6 2026 5:07PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಲೆಯಾದಾತನ ಅಣ್ಣ - ಅಳಿಯ ಅರೆಸ್ಟ್
Jul 6 2026 1:55PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಲಾರಿಗೆ ಕಾರು ಡಿಕ್ಕಿ : ಓರ್ವ ಸಾವು ಮೂವರು ಗಾಯ
Jul 5 2026 11:25AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮಂತ್ರಿಗಿರಿಗಾಗಿ ಹೋರಾಟ ಜನರ ಸಮಸ್ಯೆಗೆ ಮೌನ : ಕ್ಯಾವಟರ್
Jul 4 2026 3:48PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಾಲ : ಒಂದೆ ಕುಟುಂಬದ ಮೂವರು ನೇಣಿಗೆ ಶರಣು
Jul 3 2026 12:25PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅಕ್ರಮ ಮರಳು : ಲೋಕಾಯುಕ್ತ ದಾಳಿ 8 ಜನರ ವಿರುದ್ದ ಕೇಸ್




Copyright © 2026 Agni Divya. All Rights Reserved.
Designed & Developed by We Make Digitize