Advt. 
 Views   390

ವೀರಶೈವ – ಲಿಂಗಾಯತ ಬರೆಸುವ ಗೊಂದಲ : ಸೆ 17 ಕ್ಕೆ ನಿರ್ಧಾರ

Sep 12, 2025, 09:54 PM IST
ವೀರಶೈವ – ಲಿಂಗಾಯತ ಬರೆಸುವ ಗೊಂದಲ : ಸೆ 17 ಕ್ಕೆ ನಿರ್ಧಾರ

ಕೊಪ್ಪಳ : ಜಾತಿಗಣತಿಯಲ್ಲಿ ಪಂಚಮಸಾಲಿ ಸಮುದಾಯ ವೀರಶೈವ ಆಥವಾ ಲಿಂಗಾಯತ ಬರೆಸುವ ಗೊಂದಲ ಸೆ. 17 ರಂದು ಪರಿಹಾರ ಆಗಲಿದೆ.

ಈ ಕುರಿತು ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಶುಕ್ರವಾರ ಕೊಪ್ಪಳದಲ್ಲಿ ಮಾತನಾಡಿದರು.

ಸರಕಾರ ಬಿಡುಗಡೆ ಮಾಡಿರುವ 1561 ಜಾತಿಗಳ ಪಟ್ಟಿಯಲ್ಲಿ ಒಂದೆಡೆ ಲಿಂಗಾಯತ ಪಂಚಮಸಾಲಿ, ಇನ್ನೊಂದೆಡೆ ವೀರಶೈವ ಪಂಚಮಸಾಲಿ ಇದೆ. ಜಾತಿಗಣತಿಯಲ್ಲಿ ಏನೆಂದು ಬರೆಸುವ ಬಗ್ಗೆ 18 ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದೇವೆ. ಇವತ್ತು ಕೊಪ್ಪಳ 12 ನೇ ಜಿಲ್ಲೆ ಭೇಟಿ.

ಇಲ್ಲಿಯೂ ಭಕ್ತರ ಅಭಿಪ್ರಾಯಗಳನ್ನು ವಿಡಿಯೋ ಮತ್ತು ಬರಹದ ಮೂಲಕ ದಾಖಲಿಸಿಕೊಂಡಿದ್ದು ಸೆ. 17 ರಂದು ಬೆಂಗಳೂರಿನಲ್ಲಿ ಪೀಠಾಧೀಶರು, ಸಮುದಾಯದ ರಾಜ್ತಾಧ್ಯಕ್ಷರು ಸೇರಿದಂತೆ ಅನೇಕ ಗಣ್ಯರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುತ್ತದೆ. ಅಂದಿನ ನಿರ್ಣಯದಂತೆ ಸಮುದಾಯದವರು ಜಾತಿಗಣತಿಯಲ್ಲಿ ಬರೆಸುತ್ತಾರೆ ಎಂದು ವಚನಾನಂದ ಶ್ರೀಗಳು ಹೇಳಿದರು.

ಈ ಸಂದರ್ಭದಲ್ಲಿ ಪಂಚಮಸಾಲಿ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Jul 10 2026 3:56PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಜೆಡಿಎಸ್ ಬರ ಅಧ್ಯಯನ ತಂಡಕ್ಕೆ CVC
Jul 10 2026 8:59AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಲ್ಲಿ ಗ್ರಾಮಾಯಣ ಸಂಭ್ರಮ : ಅಭಿಮಾನಿಗಳೊಂದಿಗೆ ವಿನಯರಾಜಕುಮಾರ್
Jul 9 2026 4:42PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಜಿಲ್ಲಾ ವಕೀಲರ ಸಂಘದ ಚುನಾವಣೆ
Jul 8 2026 7:58PM | ಜಿಲ್ಲಾ ಸುದ್ದಿಗಳು | ಕೊಪ್ಪಳ ನೂರಾರು ವಿದ್ಯಾರ್ಥಿಗಳ ಶಾಲೆಗೆ ಸಾಮೂಹಿಕ ಗೈರು
Jul 6 2026 8:19PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಪ್ರಸ್ರಾವನೆ ಲೋಪ : 8ನೇ ತರಗತಿಗಾಗಿ ವಿದ್ಯಾರ್ಥಿಗಳು ಪರದಾಟ
Jul 6 2026 5:07PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಲೆಯಾದಾತನ ಅಣ್ಣ - ಅಳಿಯ ಅರೆಸ್ಟ್
Jul 6 2026 1:55PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಲಾರಿಗೆ ಕಾರು ಡಿಕ್ಕಿ : ಓರ್ವ ಸಾವು ಮೂವರು ಗಾಯ
Jul 5 2026 11:25AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮಂತ್ರಿಗಿರಿಗಾಗಿ ಹೋರಾಟ ಜನರ ಸಮಸ್ಯೆಗೆ ಮೌನ : ಕ್ಯಾವಟರ್
Jul 4 2026 3:48PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಾಲ : ಒಂದೆ ಕುಟುಂಬದ ಮೂವರು ನೇಣಿಗೆ ಶರಣು
Jul 3 2026 12:25PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅಕ್ರಮ ಮರಳು : ಲೋಕಾಯುಕ್ತ ದಾಳಿ 8 ಜನರ ವಿರುದ್ದ ಕೇಸ್




Copyright © 2026 Agni Divya. All Rights Reserved.
Designed & Developed by We Make Digitize