Advt. 
 Views   677
Jun 5 2024 7:41PM

ಕೊಪ್ಪಳ ಲೋಕಸಭಾ ಚುನಾವಣೆ ಅಭ್ಯರ್ಥಿಗಳು ಪಡೆದ ಮತಗಳ ವಿವರ


ಮಂಗಳವಾರ ಜರುಗಿದ ಕೊಪ್ಪಳ ಲೋಕಸಭಾ ಕ್ಷೇತ್ರದ ಮತ ಎಣಿಕೆಯಲ್ಲಿ 19 ಅಭ್ಯರ್ಥಿಗಳು ಪಡೆದ ಮತಗಳ ವಿವರ ಹೀಗಿದೆ. 

1) ರಾಜಶೇಖರ ಹಿಟ್ನಾಳ- ಕಾಂಗ್ರೆಸ್ -663511 (ಗೆಲುವು)
2) ಡಾ ಬಸವರಾಜ - ಬಿಜೆಪಿ-617154
3) ಶಂಕರ -ಬಿಎಸ್ಪಿ-7043
4) ಅನ್ನೋಜಿರಾವ್ - ಎಸ್ ಜೆಪಿ-1117
5) ಡಿ ದುರ್ಗಾಪ್ರಸಾದ- ಚಾಲೆಂಜರ್ ಪಕ್ಷ-799
6) ನಿರುಪಾದಿ- ಕೆಆರ್ ಎಸ್-900
7) ರಮಜಾನಬಿ- ಎಐಯುಸಿ-806
8) ಶರಣಪ್ಪ- ಎಸ್ಸಿಯುಐ-1106
9) ಶರಣಬಸಪ್ಪ- ಆರ್ಪಿಐ-776
10) ಇಮಾಮಸಾಬ ಮುಲ್ಲಾ-ಪಕ್ಷೇತರ-733
11) ಕರಿಂಪಾಷಾ ಗಚ್ಚಿನಮನಿ- ಪಕ್ಷೇತರ-1238
12) ಕಾಳಪ್ಪ ಬಡಿಗೇರ- ಪಕ್ಷೇತರ-1982
13) ಪ ಯ ಗಣೇಶ- ಪಕ್ಷೇತರ-1995
14) ನಾಗರಾಜ ಕಲಾಲ- ಪಕ್ಷೇತರ-1994
15) ಕರಡಿ ಬಸವರಾಜ- ಪಕ್ಷೇತರ-5877
16) ಮಲ್ಲಿಕಾರ್ಜುನ ಹಡಪದ-ಪಕ್ಷೇತರ-7314
17) ರುಕ್ಮಿಣಿ- ಪಕ್ಷೇತರ- 5282
18) ಸುರೇಶಗೌಡ-ಪಕ್ಷೇತರ- 4642
19) ಹನುಮೇಶ- ಪಕ್ಷೇತರ-1248

ನೋಟಾ- 3519
ಅಂಚೆ ಮತಗಳು ತಿರಸ್ಕೃತ - 903                                    ಒಟ್ಟು ಮತಗಳು 1329839



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


Jul 18 2025 8:47PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಂತೋಷ ಲಾಡ್ ಕಾರ್ಯಕ್ರಮಕ್ಕೆ ತಂಗಡಗಿ ಹಿಟ್ನಾಳ ಗೈರು
Jul 17 2025 2:13PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಚಿರತೆ ದಾಳಿಗೆ 13 ಕುರಿಗಳು ಬಲಿ
Jul 17 2025 12:13PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮಳೆಗೆ ಮನೆ ಕುಸಿದು ಒಂದೂವರೆ ವರ್ಷದ ಮಗು ಸಾವು
Jul 16 2025 9:56PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಸಾಣಾಪುರದಲ್ಲಿ ಅಕ್ರಮ ರೆಸಾರ್ಟ್ ನಿರ್ಮಾಣ ತೆರವು
Jul 16 2025 9:38PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮಂತ್ರಿ ತಂಗಡಗಿ ಮನೆ ಗೇಟಿನಲ್ಲಿ ಪ್ರತಿಭಟನೆ
Jul 15 2025 9:09PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಫ್ರಿ ಬಸ್ ಸಂಭ್ರಮದ ನಡುವೆ ಕೊಪ್ಪಳ ರಸ್ತೆಯ ದುಃಖಗಾಥೆ
Jul 15 2025 8:57PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಲ್ಲಿ ಕಾರ್ಮಿಕರ ಬೃಹತ್ ಪ್ರತಿಭಟನೆ
Jul 15 2025 9:06AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸ್ಮಶಾನ ಜಾಗ ಅಭಾವ : ರಸ್ತೆ ಪಕ್ಕ ಅಂತ್ಯಸಂಸ್ಕಾರಕ್ಕೆ ಮುಂದಾಗಿದ್ದ ಗ್ರಾಮಸ್ಥರು
Jul 12 2025 10:48PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಕರಡಿ ಪತ್ತೆಗಾಗಿ ಡ್ರೋನ್ ಬಳಕೆ
Jul 12 2025 9:05AM | ಜಿಲ್ಲಾ ಸುದ್ದಿಗಳು | ಕೊಪ್ಪಳ ರಾತ್ರಿ ಹೊಲಗಳಿಗೆ ಒಬ್ಬರೆ ಹೋಗಬೇಡಿ : ಅರಣ್ಯ ಇಲಾಖೆ





     
Copyright © 2021 Agni Divya News. All Rights Reserved.
Designed & Developed by We Make Digitize